ಪೋಸ್ಟ್‌ಗಳು

Accused of attacking those who went fishing. Case against forest staff

ಇಮೇಜ್
Attack on farmers: Case registered against three Kargal Wildlife Department personnel. Shivamogga(Sagara)  A case was registered at the Kargal police station on Tuesday against three personnel of the Kargal Wildlife Division patrol force for allegedly attacking a fisherman near Nildodi, a backwater area of ​​the Sharavati river in Karur hobli of Sagar taluk. Farmer Manjunath, who was seriously injured in the incident, was admitted to the Sagar Government Hospital on Tuesday for further treatment due to breathing difficulties. During this time, Kargal police recorded a statement regarding the incident. Based on their statement, a case has been registered against Kargal zone wildlife department staff Parashuram, Mailarappa, Praveen and Watcher under Indian Penal Code 11B(1) 190,351(3), said Kargal Police Station Sub-Inspector Holibasappa Holi.

Farmers' union leaders met and consoled those who were beaten up by forest department personnel in Kiruvase village of Sagar taluk on Monday.

ಇಮೇಜ್
Fight against the Forest Department is certain. ಅರಣ್ಯ ಇಲಾಖೆ ವಿರುದ್ಧ ಹೋರಾಟ ನಿಶ್ಚಿತ ವರದಿ: ಸುಕುಮಾರ್ ಎಂ  Feedback  Click : 9480656122 ಶಿವಮೊಗ್ಗ (ಸಾಗರ)  ರೈತರ ಸ್ವಾಭಿಮಾನದ ಬದುಕು ಹತ್ತಿಕ್ಕುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ದೌರ್ಜನ್ಯ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.  ಕರೂರು ಹೋಬಳಿಯ ಕಿರುವಾಸೆ ಗ್ರಾಮದಲ್ಲಿ ಈಚೆಗೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗಂಭೀರ ಹಲ್ಲೆಗೊಳಗಾದ ಸಂತ್ರಸ್ತ ರೈತರ ನೋವು ಆಲಿಸಿ, ಸಾಂತ್ವನ ಹೇಳಿ ಅವರು ಮಾತನಾಡಿದರು. ಶರಾವತಿ ಎಡದಂಡೆ ಭಾಗದಲ್ಲಿ ಅರಣ್ಯ ಇಲಾಖೆ ದೌರ್ಜನ್ಯ ಹೆಚ್ಚುತ್ತಿದೆ. ಅರಣ್ಯ, ವನ್ಯಜೀವಿ ಗಸ್ತು ಪಡೆಯ ಹೆಸರಿನಲ್ಲಿ ಅಮಾಯಕ ರೈತರ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವಿಚಾರಣೆ ನೆಪದಲ್ಲಿ ದೌರ್ಜನ್ಯ ನಡೆಸುತ್ತಿರುವ ಕ್ರಮ ಖಂಡನೀಯ, ಘಟನೆ ನೆಡೆದು 15 ದಿನ ಕಳೆದರೂ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡದೆ ಇರುವುದು ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದರು.  ವನ್ಯಜೀವಿ ಗಸ್ತು ಪಡೆಯು ತಮ್ಮನ್ನು ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂಬುದನ್ನು ಕುಟುಂಬಕ್ಕೆ ತಿಳಿಸಿಲ್ಲ,  ಬಂಧನದ ನಂತರ ಕೆಳ ಹಂತದ ಆರು ಜನ ಸಿಬ್ಬಂದಿಗಳು ...

Increased rain in Sharavati Valley, Motorists Stranded on State and National Highways

ಇಮೇಜ್
Heavy rain: A tree fell on the Byakodu road on National Highway 369 connecting Sigandur, blocking road traffic for some time. Shivamogga (Sagar)   The torrential rain that lashed the taluk from late Sunday night to Monday has disrupted road traffic in many places. A huge tree fell on the road near National Highway 369E Byakodu, which connects Kollur National Highway 766C to Sigandur, causing traffic disruption for some time and creating a situation where motorists were in distress. The tree was immediately removed with the help of villagers..  On the same route, near Ganapodi, a tree has fallen onto the road and is in a dangerous condition, and villagers have demanded that the tree be cleared immediately. Due to heavy rains, the water level in the Sharavathi River has risen, causing traffic congestion throughout the day at the Holebagilu launch site. Water has entered the fields of farmers in the national and low-lying areas. @sm...

ವನ್ಯಜೀವಿ ಗಸ್ತು ಪಡೆ: ಅರಣ್ಯ ಇಲಾಖೆಯ ಮೃಗೀಯ ವರ್ತನೆಗೆ ಖಂಡನೆ.

ಕಾನೂನು ಪಾಲನೆ ಹೆಸರಿನಲ್ಲಿ ಕ್ರೌರ್ಯ.  ಶಿಕಾರಿ ಆರೋಪ: ಅರಣ್ಯ ಇಲಾಖೆಯ ಮೃಗೀಯ ವರ್ತನೆಗೆ ಖಂಡನೆ.  ಸುಕುಮಾರ್ ಎಂ.  ಶಿವಮೊಗ್ಗ: ಮಲೆನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷದ ಘಟನೆಗಳು  ಹೆಚ್ಚುತ್ತಿರುವುದು ಒಂದಡೆಯಾದರೆ, ಅರಣ್ಯ ಇಲಾಖೆಯ ವನ್ಯ ಜೀವಿ ಗಸ್ತು ಪಡೆಯ ಕೆಳ ಹಂತದ ನೌಕರರು ರೈತರ ಮೇಲೆ ತೋರುತ್ತಿರುವ ಮನುಷ್ಯ ವಿರೋಧಿ ಕ್ರಮವು ರೈತರಿಗೆ ಅರಣ್ಯ ಇಲಾಖೆಯ ಮೇಲೆ ಅಸಹನೆ ಹೆಚ್ಚಳಕ್ಕೆ ಕಾರಣ ವಾಗಿದೆ.  ಸಾಗರ ತಾಲ್ಲೂಕಿನ ಕಾರ್ಗಲ್ ವನ್ಯಜೀವಿ ವಲಯದ ವನ್ಯಜೀವಿ ಗಸ್ತು ಪಡೆ ಈಚೆಗೆ (ಮೇ31 ರಂದು) ಆಕ್ರಮ ಬೇಟೆ ಪ್ರಯತ್ನ ಹಿನ್ನಲೆಯಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿ ಸಾರ್ವಜನಿಕವಾಗಿ ಮನಸೋ ಇಚ್ಛೆ ತಳಿಸಿರುವುದಕ್ಕೆ ಇಲ್ಲಿನ ಜನಪರ ವೇದಿಕೆ, ಸಮಾನ ಮನಸ್ಕ ವೇದಿಕೆ, ಮಹಿಳಾ ಸಂಘಟನೆಗಳು, ಗ್ರಾಮಸ್ಥರು ಒಕ್ಕೊರಲಿನಿಂದ ಖಂಡಿಸಿವೆ.  ಘಟನೆ ವಿವರ: ಶರಾವತಿ ಅಭಯಾರಣ್ಯದಲ್ಲಿ ಮೇ 31ರಂದು ವನ್ಯ ಜೀವಿ ಗಸ್ತು ಪಡೆ ವಳಗೆರೆ ಗ್ರಾಮದಲ್ಲಿ ಲೋಡ್ ಮಾಡಿರುವ ನಾಡ ಬಂದೂಕು ಹಿಡಿದು ಪ್ರಾಣಿ ಬೇಟೆಗೆ ತೆರಳುತ್ತಿದ್ದ ಆರೋಪದಡಿ ಮೂವರಲ್ಲಿ ಕಿರುವಾಸೆ ಗ್ರಾಮದ ಮಂಜುನಾಥ (45) ರಾಮು (35)  ಇಬ್ಬರನ್ನು ಬಂಧಿಸಿತ್ತು. ಈ ವೇಳೆ ಒರ್ವ ಆರೋಪಿ ಆದಿ (30) ತಲೆಮರೆಸಿಕೊಂಡಿದ್ದರು. ಶನಿವಾರ ರಾತ್ರಿ 11:30 ರ ವೇಳೆ ನಡೆದ ಘಟನೆ ನಡೆದಿದೆ. ಬಂಧಿತರ ಬಳಿ ಬೈಕ್, ನಾಡ ಬಂದೂಕು ವಶಕ್ಕೆ ಪಡೆದು ಪ್ರಕರಣ ದಾಖಲಾಗಿ, ಸಾ...